ಗುರುವಾರ 2 ಎಪ್ರಿಲ್ 2009

ರುಚಿ

ಉಪ್ಪು ಪುಡಿ ಮೆಣಸು
ಚಿಟಿಕೆ ಅಳತೆಯಲ್ಲಿ
ಉಪಯೋಗಿಸಿದರೆ ಬಲು ಸೊಗಸು
ಒಗರು ಮಾವಿನಕಾಯಿಯೂ
ಆಗುತ್ತದೆ ರುಚಿಕರ ತಿನಿಸು.
____________________________________________________________________________